Anzac Day
ನಾಮವಾಚಕ

ಆನ್‍ಸಾಕ್‍ ದಿನ; ಆಸ್ಟ್ರೇಲಿಯ ಮತ್ತು ನ್ಯೂಸಿಲಂಡಿನ ಸೈನ್ಯದಳಗಳು ಗಲಿಪಲಿ ಪರ್ಯಾಯ ದ್ವೀಪದ ಮೇಲೆ 1915ರ ಏಪ್ರಿಲ್‍ 25ರಂದು ಬಂದಿಳಿದಿದ್ದರ ಪ್ರಯುಕ್ತ ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍ಗಳಲ್ಲಿ ವಾರ್ಷಿಕ ರಜಾ ದಿನವಾಗಿ ಆಚರಿಸುವ ಏಪ್ರಿಲ್‍ 25ನೆ ತಾರೀಕು.